ತಾಳ್ಮೆಯ ಪ್ರತೀಕ ಸುನ್ನೀ ಸಂಘ ಕುಟುಂಬದ ಆಧ್ಯಾತ್ಮಿಕ ಯುವ ನಾಯಕ ಸಯ್ಯದ್ ಹಾರೂನ್ ತಙಳ್ ವಫಾತಾದರು
KMJ ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷರು ಹಾಗು SSF ಮಾಜಿ ರಾಜ್ಯ ಉಪಾಧ್ಯಕ್ಷರೂ ಆದ ಸಯ್ಯದ್ ಹಾರೂನ್ ತಙಳ್ ಅಲ್ ಬುಖಾರಿ ಭದ್ರಾವತಿ ವಫಾತಾದರು.
ಅಲ್ಲಾಹನು ಸಯ್ಯದ್ ರವರ ಪಾರತ್ರಿಕ ಜೀವನ ಹಸನು ಗೊಳಿಸಲಿ, ಮತ್ತು ಅವರ ಕುಟುಂಬಕ್ಕೆ ದುಖ ಸಹಿಸುವ ಶಕ್ತಿ ನೀಡಲಿ, ಆಮೀನ್. ಸಯ್ಯದ್ ರವರು ಪತ್ನಿ ಹಾಗು ನಾಲ್ಕು ಹೆಣ್ಣು ಮಕ್ಕಳು ಸಹಿತ ಅಪಾರ ಬಂಧು ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಎಲ್ಲರೂ ದುಆ ಮಾಡಲು ಮನವಿ. ಅಲ್ಲಾಹು ಸಯ್ಯದ್ ರವರಿಗೆ ಮಗ್ಫಿರತ್ ನೀಡಿ ಅನುಗ್ರಹಿಸಲಿ- ಆಮೀನ್
______________________________