ಕಳೆದ 24 ಗಂಟೆಯಲ್ಲಿ ದೇಶದಲ್ಲಿ 91,702 ಮಂದಿಗೆ ಸೋಂಕು ಪತ್ತೆ, ಗುಣಮುಖರ ಸಂಖ್ಯೆ 1,34,580, ಸದ್ಯ ಸಕ್ರಿಯ ಪ್ರಕರಣಗಳು 11,21,671

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 91,702  ಮಂದಿಗೆ ಸೋಂಕು ಪತ್ತೆ, ಗುಣಮುಖರ ಸಂಖ್ಯೆ 1,34,580, ಸದ್ಯ ಸಕ್ರಿಯ ಪ್ರಕರಣಗಳು 11,21,671

ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಯಲ್ಲಿ 91,702 ನೂತನ ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, 3,403 ಕೋವಿಡ್ ಸೋಂಕಿತರು ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ(ಜೂನ್ 11) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.

ಇದೇ ಅವಧಿಯಲ್ಲಿ 1,34,580 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯಕ್ಕೆ ದೇಶದಲ್ಲಿ ಸದ್ಯ 11,21,671 ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳು ಇವೆ.

Visit Our Site Click Heae

#ನಮ್ಮ  ಆರೋಗ್ಯದ ರಕ್ಷಣೆ ನಮ್ಮ ಹೊಣೆ, ಅಗತ್ಯಕ್ಕಾಗಿ ಮನೆಯಿಂದ ಹೊರಬಂದರೆ ಅಂತರ ಕಾಪಾಡಿ, ಮಾಸ್ಕ್ ಧರಿಸಿ
Previous Post Next Post