ರಾಜ್ಯದಲ್ಲಿ ಇಂದು 5815 ಜನರಿಗೆ ಕೊರೊನಾ ಸೋಂಕು, ಇಂದಿನ ಪಾಸಿಟಿವಿಟಿ ದರ ಶೇಕಡ 3.38%

ರಾಜ್ಯದಲ್ಲಿ ಇಂದು 5815 ಜನರಿಗೆ ಕೊರೊನಾ ಸೋಂಕು, ಇಂದಿನ ಪಾಸಿಟಿವಿಟಿ ದರ ಶೇಕಡ 3.38%


ಬೆಂಗಳೂರು: ರಾಜ್ಯದಲ್ಲಿ ಇಂದು 5815 ಜನರಿಗೆ ಕೊರೊನಾ ಸೋಂಕು ತಗಲಿದ್ದು, 161 ಮಂದಿ ಸಾವನ್ನಪ್ಪಿದ್ದಾರೆ. ಇಂದು 11,832 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 1,30,872 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 3.38 ರಷ್ಟು ಇದೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-11, ಬಳ್ಳಾರಿ-128 , ಬೆಳಗಾವಿ-222, ಬೆಂಗಳೂರು ಗ್ರಾಮಾಂತರ-161 , ಬೆಂಗಳೂರು ನಗರ 1263, ಬೀದರ್-3, ಚಾಮರಾಜನರ-113, ಚಿಕ್ಕಬಳ್ಳಾಪುರ-105, ಚಿತ್ರದುರ್ಗ-113,ಚಿಕ್ಕಮಗಳೂರು -177, ದಕ್ಷಿಣ ಕನ್ನಡ- 832 , ದಾವಣಗೆರೆ-194, ಧಾರವಾಡ-83, ಗದಗ-28, ಹಾಸನ-391, ಹಾವೇರಿ-20, ಕಲಬುರಗಿ-28, ಕೊಡಗು-135, ಕೋಲಾರ-132, ಕೊಪ್ಪಳ-62, ಮಂಡ್ಯ-208, ಮೈಸೂರು-594, ರಾಯಚೂರು-16, ರಾಮನಗರ-24, ಶಿವಮೊಗ್ಗ-223, ತುಮಕೂರು-182, ಉಡುಪಿ-174, ಉತ್ತರ ಕನ್ನಡ-144, ವಿಜಯಪುರ-44. ಯಾದಗಿರಿ-5.


ಸೂಚನೆ: ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಮಾಹಾಮಾರಿಯ ಕೊಂಡಿ ಕಳಚೋಣ, ಕೊರೋನ ಗೆಲ್ಲೋಣ

Previous Post Next Post