ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿ ಫೈನಲ್: ಬ್ರೆಜಿಲ್ ವಿರುದ್ಧ ಅರ್ಜೆಂಟೈನಾಗೆ ರೋಚಕ ಗೆಲುವು, 28 ವರ್ಷಗಳ ಬಳಿಕ ಅರ್ಜೆಂಟೈನಾಗೆ ಚಾಂಪಿಯನ್ ಕಿರೀಟ

ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿ ಫೈನಲ್: ಬ್ರೆಜಿಲ್ ವಿರುದ್ಧ ಅರ್ಜೆಂಟೈನಾಗೆ ರೋಚಕ ಗೆಲುವು, 28 ವರ್ಷಗಳ ಬಳಿಕ ಅರ್ಜೆಂಟೈನಾಗೆ ಚಾಂಪಿಯನ್ ಕಿರೀಟ ರಿಯೋ ಡಿ ಜನೈರೋ: ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅರ್ಜೆಂಟೈನಾ ಭರ್ಜರಿ ಗೆಲುವಿನೊಂದಿಗೆ ಚಾಂಪಿಯನ್ ಕಿರೀಟ ಧರಿಸಿದೆ.ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ವಿರುದ್ಧ ಅರ್ಜೆಂಟೈನಾ 1 -0 ಅಂತರದಿಂದ ಭರ್ಜರಿ ಜಯಗಳಿಸಿದೆ. 28 ವರ್ಷಗಳ ಬಳಿಕ ಅರ್ಜೆಂಟೈನಾಗೆ ಚಾಂಪಿಯನ್ ಕಿರೀಟ ಲಭಿಸಿದೆ.


ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ನಡೆದ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿ ಫೈನಲ್ ಪಂದ್ಯದಲ್ಲಿ ಅರ್ಜೆಂಟೈನಾ 28 ವರ್ಷಗಳ ನಂತರ ಚಾಂಪಿಯನ್ ಆಗಿದೆ. ಮೆಸ್ಸಿ ಮೊದಲ ಹಿರಿಯ ಅಂತರರಾಷ್ಟ್ರೀಯ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ.
Read More

Previous Post Next Post