ರಾಜ್ಯದಲ್ಲಿ ಕೊರೊನ ಕುಸಿತ, ಇಂದು 3015 ಜನ ಗುಣಮುಖರು, 1291 ಜನರಿಗೆ ಸೋಂಕು

ರಾಜ್ಯದಲ್ಲಿ ಕೊರೊನ ಕುಸಿತ, ಇಂದು 3015 ಜನ ಗುಣಮುಖರು,  1291 ಜನರಿಗೆ ಸೋಂಕು



ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1291 ಜನರಿಗೆ ಸೋಂಕು ತಗುಲಿದ್ದು, 40 ಮಂದಿ ಮೃತಪಟ್ಟಿದ್ದಾರೆ. 3015 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.


ಪಾಸಿಟಿವಿಟಿ ದರ ಶೇಕಡ 0.94 ರಷ್ಟು ಇದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 28,85,238. ಇದುವರೆಗೆ ಗುಣಮುಖರಾದವರ ಸಂಖ್ಯೆ 28,21,491., ಇದುವರೆಗೆ ಮೃತಪಟ್ಟವರ ಸಂಖ್ಯೆ 36,197. ರಾಜ್ಯದಲ್ಲಿ 27,527 ಸಕ್ರಿಯ ಪ್ರಕರಣಗಳು ಇವೆ. 



ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ -1, ಬಳ್ಳಾರಿ-3, ಬೆಳಗಾವಿ-38, ಬೆಂಗಳೂರು ಗ್ರಾಮಾಂತರ-34, ಬೆಂಗಳೂರು ನಗರ-266, ಬೀದರ್-1, ಚಾಮರಾಜನಗರ-27, ಚಿಕ್ಕಬಳ್ಳಾಪುರ-9, ಚಿಕ್ಕಮಗಳೂರು-100, ಚಿತ್ರದುರ್ಗ-14, ದಕ್ಷಿಣ ಕನ್ನಡ-126,ದಾವಣಗೆರೆ-8, ಧಾರವಾಡ-13, ಗದಗ-1, ಹಾಸನ-125, ಹಾವೇರಿ-1, ಕಲಬುರಗಿ-8, ಕೊಡಗು-60, ಕೋಲಾರ-25, ಕೊಪ್ಪಳ-0, ಮಂಡ್ಯ-42, ಮೈಸೂರು-125, ರಾಯಚೂರು-6, ರಾಮನಗರ-5, ಶಿವಮೊಗ್ಗ-51, ತುಮಕೂರು-70, ಉಡುಪಿ-85, ಉತ್ತರ ಕನ್ನಡ-38, ವಿಜಯಪುರ-7, ಯಾದಗಿರಿ-2.




ಸುಚನೆ: ಕೊರೊನಾ ಗೆಲ್ಲಲು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, 


Read more

أحدث أقدم