ಕೊವಿಡ್: ರಾಜ್ಯದಲ್ಲಿ ಇಂದು 3344 ಡಿಸ್ಚಾರ್ಜ್, 2530 ಪಾಸಿಟಿವ್

ಕೊವಿಡ್: ರಾಜ್ಯದಲ್ಲಿ ಇಂದು 3344 ಡಿಸ್ಚಾರ್ಜ್, 2530 ಪಾಸಿಟಿವ್ 
ರಾಜ್ಯದಲ್ಲಿಂದು ಹೊಸದಾಗಿ 2530 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ, ಹಾಗೂ ಸೋಂಕಿನಿಂದ 62 ಜನರು ಮೃತಪಟ್ಟಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಜುಲೈ-08) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ. ಈ ಅವಧಿಯಲ್ಲಿ 3344 ಸೋಂಕಿತರು ಗುಣಮುಖರಾಗಿದ್ದಾರೆ. 
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-3, ಬಳ್ಳಾರಿ-18, ಬೆಳಗಾವಿ-176, ಬೆಂಗಳೂರು ಗ್ರಾಮಾಂತರ-59, ಬೆಂಗಳೂರು ನಗರ-514, ಬೀದರ್-3, ಚಾಮರಾಜ ನಗರ-47, ಚಿಕ್ಕಬಳ್ಳಾಪುರ-18, ಚಿಕ್ಕಮಗಳೂರು-114, ಚಿತ್ರದುರ್ಗ-30, ದಕ್ಷಿಣ ಕನ್ನಡ-210, ದಾವಣಗೆರೆ-28, ಧಾರವಾಡ-19, ಗದಗ-5, ಹಾಸನ-202, ಹಾವೇರಿ-9, ಕಲಬುರಗಿ-11, ಕೊಡಗು-81, ಕೋಲಾರ-63, ಕೊಪ್ಪಳ-12, ಮಂಡ್ಯ-88, ಮೈಸೂರು-294, ರಾಯಚೂರು-2, ರಾಮನಗರ-15, ಶಿವಮೊಗ್ಗ-167, ತುಮಕೂರು-136, ಉಡುಪಿ-148, ಉತ್ತರ ಕನ್ನಡ-49, ವಿಜಯಪುರ-4, ಯಾದಿಗಿರಿ-5.


Read More

Previous Post Next Post