ರಬೀಅ್ ಆರಂಭ, ಇನ್ನೂ ಪ್ರವಾದಿ ಪ್ರೇಮಿಗಳಿಗೆ ವಸಂತಕಾಲ
ಪುಣ್ಯ ಪ್ರವಾದಿ ಸಲ್ಲಾಲ್ಲಾಹು ಅಲೈಹಿವ ಸಲ್ಲಮರ ಜನ್ಮ ತಿಂಗಳ ಚಂದ್ರ ದರ್ಶನವಾಗಿದ್ದು ಒಕ್ಟೊಬರ್ 08 ನಾಳೆ ರಬೀಉಲ್ ಅವ್ವಲ್ ಒಂದಾಗಿದ್ದು, ಒಕ್ಟೋಬರ್ 19 ಮಂಗಳವಾರ ಮೀಲಾದುಶ್ಶರೀಫ್ ರಬೀಉಲ್ ಅವ್ವಲ್ 12 ಆಗಿರುತ್ತದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ತಿಳಿಸಿದ್ದಾರೆ