ಕೇರಳ ರಾಜ್ಯ: ಶಾಸಕ ಪಿಟಿ ತೋಮಸ್ ನಿಧನ

ಕೇರಳ: ಶಾಸಕ ಪಿಟಿ ತೋಮಸ್ ನಿಧನ

ಕೊಚ್ಚಿ : ಪಿ ಟಿ ಥಾಮಸ್ ತೃಕ್ಕಾಕರ ಕ್ಷೇತ್ರದ ಕಾಂಗ್ರೆಸ್ ಎಂಎಲ್ ಎ ಆಗಿದ್ದರು ಮತ್ತು ಕೆಪಿಸಿಸಿ ವರ್ಕಿಂಗ್ ಪ್ರಸಿಡೆಂಟ್ ಕೂಡ ಆಗಿದ್ದರು. ಇಂದು ಬೆಳಿಗ್ಗೆ ಹತ್ತು ಮೂವತ್ತಕ್ಕೆ ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ನಿಧನರಾದರು. ಅನಾರೋಗ್ಯ ಕಾರಣ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿದ್ದರು.
Previous Post Next Post