ರಾಜ್ಯದಲ್ಲಿ ಇಂದು ಕೊರೊನ ಇಳಿಕೆ: 28,264 ಪಾಸಿಟಿವ್, 29,244 ಡಿಸ್ಚಾರ್ಜ್
ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹೊಸದಾಗಿ 28,264 ಜನರಿಗೆ ಕೊರೋನಾ ಸೋಂಕು ತಗುಲಿದೆ. 29,244 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 2,51,084 ಸಕ್ರಿಯ ಪ್ರಕರಣಗಳಿವೆ
ರಾಜ್ಯದಲ್ಲಿ
ಹೊಸ ಪ್ರಕರಣಗಳು: 28,264
ಪಾಸಿಟಿವಿಟಿ ದರ: ಶೇಕಡ 16.38
ಡಿಸ್ಚಾರ್ಜ್‌ಗಳು: 29,244
ಸಕ್ರಿಯ ಪ್ರಕರಣಗಳು: 2,51,084
ಮೃತಪಟ್ಟವರು: 68
ಪರೀಕ್ಷೆಗಳು: 1,72,483