ಚಂದ್ರ ದರ್ಶನವಾಗದ ಹಿನ್ನೆಲೆ: ಸೌದಿಯಲ್ಲಿ ನಾಳೆ (ಭಾನುವಾರ) ರಮದಾನ್ ಮೂವತ್ತು, ಸೋಮವಾರ ಈದುಲ್ ಫಿತರ್

ಚಂದ್ರ ದರ್ಶನವಾಗದ ಹಿನ್ನೆಲೆ: ಸೌದಿಯಲ್ಲಿ ನಾಳೆ (ಭಾನುವಾರ) ರಮದಾನ್ ಮೂವತ್ತು, ಸೋಮವಾರ ಈದುಲ್ ಫಿತರ್ 

ಸೌದಿಯಲ್ಲಿ ಶವ್ವಾಲ್ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ನಾಳೆ ಭಾನುವಾರ ರಮದಾನ್ 30 ಆಗಿರುತ್ತದೆ ಮತ್ತು ಈದುಲ್ ಫಿತರ್ ಸೋಮವಾರ ಮೇ 02 ಎಂದು ಸೌದಿ ಸುಪ್ರೀಂ ಕೋರ್ಟ್ ಅಧಿಕೃತವಾಗಿ ತಿಳಿಸಿದೆ.

ಒಮಾನ್ ಬಿಟ್ಟು ಗಲ್ಫ್ ರಾಷ್ಟ್ರಗಳಲ್ಲಿ ಚಂದ್ರ ದರ್ಶನವಾದ ಹಿನ್ನಲೆ ಸೋಮವಾರ ಈದ್ ಆಚರಿಸಲಾಗುತ್ತದೆ. ಒಮಾನ್ ನಲ್ಲಿ ಕೇರಳದಂತೆ ನಾಳೆ (ಭಾನುವಾರ) ರಮದಾನ್ 29 ಆಗಿರುತ್ತದೆ.
أحدث أقدم