ಶವ್ವಾಲ್ ಚಂದ್ರ ದರ್ಶನವಾಗಿಲ್ಲ: ನಾಳೆ ರಮದಾನ್ 30, ಈದುಲ್ ಫಿತರ್ (ಚೆರಿಯ ಪೆರುನಾಳ್) ಮೇ 03 ಮಂಗಳವಾರ
ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಆಗಿರುವುದರಿಂದ ಕರ್ನಾಟಕದಾದ್ಯಂತ ಮಂಗಳವಾರ ಮೇ 03 ಈದುಲ್ ಫಿತ್ರ್ ಚೆರಿಯ ಪೆರುನಾಳ್ ಆಚರಿಸಲು ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್, ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಅಲ್ ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.