ಶ್ರೀರಾಂ ವೆಂಕಟರಾಮ್ ನನ್ನು ಜಿಲ್ಲಾಧಿಕಾರಿ ಹುದ್ದೆಯಿಂದ ತೆಗೆದುಹಾಕಿ ಹೊರಡಿಸಿರುವ ಸರಕಾರದ ಆದೇಶ ಸ್ವಾಗತಾರ್ಹ

ಶ್ರೀರಾಂ ವೆಂಕಟರಾಮ್ ನನ್ನು ಜಿಲ್ಲಾಧಿಕಾರಿ ಹುದ್ದೆಯಿಂದ ತೆಗೆದುಹಾಕಿ ಹೊರಡಿಸಿರುವ ಸರಕಾರದ ಆದೇಶ ಸ್ವಾಗತಾರ್ಹ

ಶ್ರೀರಾಂ ವೆಂಕಟರಾಮನ್ ರನ್ನು ಜಿಲ್ಲಾಧಿಕಾರಿ ಹುದ್ದೆಯಿಂದ ತೆಗೆದುಹಾಕಿ ಹೊರಡಿಸಿರುವ ಸರಕಾರದ ಆದೇಶ ಸ್ವಾಗತಾರ್ಹ ಎಂದು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಪ್ರತಿಕ್ರಿಯಿಸಿದ್ದಾರೆ. ಇಲ್ಲಿ ವ್ಯಕ್ತಿ ವೈರಾಗ್ಯವಿಲ್ಲ. ಜಿಲ್ಲೆಯ ಅತ್ಯುನ್ನತ ಸ್ಥಾನಕ್ಕೆ ಆರೋಪಿಯೊಬ್ಬರು ಅರ್ಹರಲ್ಲ. ಅದು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಿತ್ತದೆ. ಸರ್ಕಾರದ ಈ ತೀರ್ಮಾನಕ್ಕೆ ವಿಶೇಷ ಧನ್ಯವಾದಗಳು ಎಂದು ಎಪಿ ಉಸ್ತಾದ್ ತಿಳಿಸಿದರು.


ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಇಬ್ರಾಹಿಂ ಖಲೀಲುಲ್ ಬುಖಾರಿ, ವಂಡೂರು ಅಬ್ದುರ್ರಹ್ಮಾನ್ ಫೈಝಿ, ಎನ್.ಅಲಿ ಅಬ್ದುಲ್ಲಾ, ಸಿ.ಪಿ.ಸೈದಲವಿ, ಮಜೀದ್ ಕಕ್ಕಡ್, ಎ.ಸೈಫುದ್ದೀನ್ ಹಾಜಿ, ಪ್ರೊ.ಯು.ಸಿ.ಅಬ್ದುಲ್ ಮಜೀದ್ ಭಾಗವಹಿಸಿದ್ದರು.


2019 ರಲ್ಲಿ ಮಧ್ಯರಾತ್ರಿ ಮದ್ಯ ಲಹರಿಯಲ್ಲಿ ಅತಿ ವೇಗದಲ್ಲಿ ಕಾರು ಚಲಾಯಿಸಿ ತಿರುವನಂತಪುರಂ ಘಟಕದ ಸಿರಾಜ್ ಪತ್ರಿಕೆಯ ಚೀಫ್ ಕೆಎಂ ಬಶೀರ್ ಅವರನ್ನು ಕಾರು ಡಿಕ್ಕಿ ಹೊಡೆದು ಕೊಂದ ಮುಖ್ಯ ಆರೋಪಿಯಾಗಿದ್ದಾರೆ ಐಎಎಸ್ ಅಧಿಕಾರಿ ಶ್ರೀರಾಮ್ ವೆಂಕಿಟರಾಮ್


أحدث أقدم