ಮರ್ಕಝ್ ನಾಲೆಜ್‌ ಸಿಟಿಗೆ ಕಾಲಿಕಟ್ ಕೆಎಸ್ಆರ್ ಟಿಸಿ ಟರ್ಮಿನಲ್ ನಿಂದ ಬಸ್ ಸಂಚಾರ

ಮರ್ಕಝ್ ನಾಲೆಜ್‌ ಸಿಟಿಗೆ ಕಾಲಿಕಟ್ ಕೆಎಸ್ಆರ್ ಟಿಸಿ ಟರ್ಮಿನಲ್ ನಿಂದ ಬಸ್ ಸಂಚಾರ


ಕೋಝಿಕ್ಕೋಡ್|  KSRTC ಯು ಕೋಝಿಕೋಡ್ ಟರ್ಮಿನಲ್‌ನಿಂದ ಕೈದಪೋಯದಲ್ಲಿರುವ ಮರ್ಕಝ್ ನಾಲೆಡ್ಜ್ ಸಿಟಿಗೆ ಬಸ್ ಸೇವೆ ಪ್ರಾರಂಭವಾಗಲಿದೆ. ಬಸ್ ಸರ್ವೀಸ್ ಉದ್ಘಾಟನೆಯನ್ನು ಗುರುವಾರ ಸಂಜೆ 5ಗಂಟೆಗೆ ಕೋಯಿಕ್ಕೋಡ್ ಕೆಎಸ್ಸಾರ್ಟಿಸಿ ಬಸ್ ಟರ್ಮಿನಲ್ ನಿಂದ ಸಾರಿಗೆ ಸಚಿವ ಆಂಟನಿ ರಾಜು ನಿರ್ವಹಿಸುವರು. ಬಸ್ ಸಂಚಾರ ವೇಳಾಪಟ್ಟಿಯನ್ನು ಕೆಎಸ್ಸಾರ್ಟಿಸಿಯ ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.
Previous Post Next Post