ಆತ್ಮೀಯ ಗುರು ಸಮಸ್ತ ಕೇಂದ್ರ ಮುಶಾವರ ಸೆಕ್ರೆಟರಿ ಶೈಖುನಾ ಚೆರಿಯೆ ಎಪಿ ಉಸ್ತಾದ್ ವಫಾತ್

ಆತ್ಮೀಯ ಗುರು ಸಮಸ್ತ ಕೇಂದ್ರ ಮುಶಾವರ ಸೆಕ್ರೆಟರಿ ಶೈಖುನಾ ಚೆರಿಯೆ ಎಪಿ ಉಸ್ತಾದ್ ವಫಾತ್

ಕಲ್ಲಿಕೋಟೆ: ಆತ್ಮೀಯ ಗುರು ಸಮಸ್ತ ಕೇಂದ್ರ ಮುಶಾವರ ಸೆಕ್ರೆಟರಿ ಹಲವಾರು ಉಲಮಾಗಳನ್ನು ಸಮಾಜಕ್ಕೆ ಸಮರ್ಪಿಸಿದ ಮರ್ಕಝ್ ಸೀನಿಯರ್ ಮುದರ್ರಿಸ್ ಶೈಖುನಾ ಎಪಿ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ (ಚೆರಿಯೆ ಎಪಿ ಉಸ್ತಾದ್) ವಫಾತಾದರು. ಅಲ್ಲಾಹನು ಆ ಮಹಾ ಗುರುವಿಗೆ ಜನ್ನತ್ ನೀಡಿ ಅನುಗ್ರಹಿಸಲಿ ಆಮೀನ್. 
ಮಹಾನರ ಅನಿರೀಕ್ಷಿತ ಅಗಲುವಿಕೆಗೆ 'ಈಗಿನ ಸುದ್ದಿ' ಟೀಮ್ ತೀವ್ರ ಸಂತಾಪ ಸೂಚಿಸುತ್ತದೆ ಮತ್ತು ಉಸ್ತಾದರ ಹೆಸರಿನಲ್ಲಿ ಖುರ್ ಆನ್ ಖತಂ ತಹ್ಲೀಲ್ ಓದಿ ಹದಿಯಾ ಮಾಡಲು ವಿನಂತಿಸುತ್ತದೆ

ಜನಾಝ ನಮಾಝ್ ಬೆಳಿಗ್ಗೆ ಒಂಬತ್ತಕ್ಕೆ ಮರ್ಕಝ್ ಹಾಮಿಲಿ ಜುಮಾ ಮಸೀದಿಯಲ್ಲಿ ಮತ್ತು ಸಂಜೆ ನಾಲ್ಕಕ್ಕೆ ಉಸ್ತಾದರ ತವರೂರು ಕರುವಂಬೊಯಿಲ್ ಜುಮಾ ಮಸೀದಿಯಲ್ಲಿ ನಡೆಯಲಿದೆ.
Previous Post Next Post