SSF: ಚಿತ್ರದುರ್ಗ ಜಿಲ್ಲಾ ಸಮಿತಿಗೆ ನವ ಸಾರಥ್ಯ
ಚಿತ್ರದುರ್ಗ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಚಿತ್ರದುರ್ಗ ಜಿಲ್ಲಾ ಸಮಿತಿಯ ವಾರ್ಷಿಕ ಕೌನ್ಸಿಲ್ ಮಾರ್ಚ್ 12 ಭಾನುವಾರ ಚಿತ್ರದುರ್ಗದ ಬಾಹರ್ ಪೇಟೆ ಮಕ್ತಬ್ ತಾಹಿರ ಮದ್ರಸಾ ಹಾಲ್ ನಲ್ಲಿ ನಡೆಯಿತು.
ಜಿಲ್ಲಾ ಕಾರ್ಯದರ್ಶಿಗಳಲ್ಲಿ ಓರ್ವರಾದ ಸಯ್ಯದ್ ನವಾಝ್ ಸ್ವಾಗತ ಕೋರಿದರು. ನಿಯಾಝ್ ಅಹ್ಮದ್ ಖಿರಾತ್ ಪಠಿಸಿದರು. ಜುನೈದ್ ಸಖಾಫಿ ವಾರ್ಷಿಕ ವರದಿ ವಾಚನ ಮತ್ತು ಲೆಕ್ಕ ಪತ್ರ ಮಂಡಿಸಿದರು. ರಾಜ್ಯ ವೀಕ್ಷಕರಾಗಿ ಆಗಮಿಸಿದ ಯಾಸೀನ್ ಸಖಾಫಿ ಹರಿಹರ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು. ಲೀಗಲ್ ಅಡ್ವೈಸರ್ ಅಡ್ವೊಕೇಟ್ ಎಜೆ ಝುಲ್ಫೀಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಂದಿನ ಎರಡು ವರ್ಷಕ್ಕಿರುವ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.
SSF CHITRADURGA DIST COMMITTEE - 2023 -24
▪️President - Mohammad Naseem M
▪️General Secretary- Mohammad Azharuddin
▪️Treasurer- Mohammad Rahmathullah
▫️ Secretareis
QD- Mohammad Haneef
Wisdom- Musaddik Hussain
CC- Syed Raheem Sab
IT- Mohammad Mohsin
Media- FM Zulqarnain
Campus- Syed Sadik
Publication- Syed Ibad Sufiyan
Rainbow- Thaha Mohammad
▪️Executive Members
MSM Junaid Saqafi
Abdul Kadar Saqafi
Salman Saqafi Hiriyur
Siddeeq GH Himami Hiriyur
M Faizulla P
Syed Sadikulla
M. Asif Razvi
Zahid Hussain
Saddam Hussain
Ashfaqulla Shareef
Mohammad Asif
Mohammad Zibran
Shafikulla Khan Holalkere
Syed Nurulla
Mohammad Zabiulla
Shamshuddin CA
Syed Shamshuddin
Mohammad Anees
Syed Nawaz
Syed Nayaz
Mohammad Imran