ರಮದಾನ್ ಚಂದ್ರ ದರ್ಶನ: ನಾಳೆ ರಮದಾನ್ ಒಂದು: ಖಾಝಿಗಳ ಘೋಷಣೆ

ರಮದಾನ್ ಚಂದ್ರ ದರ್ಶನ: ನಾಳೆ ರಮದಾನ್ ಒಂದು: ಖಾಝಿಗಳ ಘೋಷಣೆ 
ಕೇರಳದಲ್ಲಿ ರಂಝಾನ್ ತಿಂಗಳ ಚಂದ್ರ ದರ್ಶನ ವಾಗಿದ್ದರಿಂದ ಇಂದಿನಿಂದ (11/3/24 ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ) ರಂಝಾನ್ ಪ್ರಾರಂಭ  ಆಗಿರುತ್ತದೆ ಎಂದು ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಮಾಣಿ ಉಸ್ತಾದ್ ಘೋಷಿಸಿದ್ದಾರೆ.
Previous Post Next Post