ಲೋಕಸಭಾ ಚುನಾವಣೆ: ಕೊನೆಯ ಹಂತದ ಮತದಾನ ಪ್ರಕ್ರಿಯೆ ಆರಂಭ

ಲೋಕಸಭಾ ಚುನಾವಣೆ: ಕೊನೆಯ ಹಂತದ ಮತದಾನ ಪ್ರಕ್ರಿಯೆ ಆರಂಭ


ನವದೆಹಲಿ : ಲೋಕಸಭೆ ಚುಣಾವಣೆಯ ೭ ಮತ್ತು ಅಂತಿಮ ಹಂತದ ಮತದಾನ ಜೂ.1 ರ ಇಂದು ನಡೆಯಲಿದ್ದು, ಇದರೊಂದಿಗೆ 2 ತಿಂಗಳಿಂದ ನಡೆಯುತ್ತಿದ್ದ ಮತದಾನ ಪ್ರಕ್ರಿಯೆಗೆ ತೆರೆ ಬೀಳಲಿದೆ.


ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವು 8 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ೫೭ ಲೋಕಸಬಾ ಕ್ಷೇತ್ರಗಳಲ್ಲಿ 904 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.


ಏಳನೇ ಹಂತದಲ್ಲಿ ಪಂಜಾಬ್ನ ಎಲ್ಲಾ 13, ಹಿಮಾಚಲ ಪ್ರದೇಶದ 4, ಪಶ್ಚಿಮ ಬಂಗಾಳದ 9, ಬಿಹಾರದ 8, ಒಡಿಶಾದ 6, ಜಾರ್ಖಂಡ್ನ 3 ಮತ್ತು ಚಂಡೀಗಢದ 1 ಸ್ಥಾನಗಳಿಗೆ ಮತದಾನ ನಡೆಯಲಿದೆ.

Previous Post Next Post