ದೇಶದಲ್ಲಿ ಕೊರೊನ ಇಳಿಕೆ, ಕಳೆದ 24 ಗಂಟೆಯಲ್ಲಿ 84,332 ಮಂದಿಗೆ ಸೋಂಕು, 1,21,311 ಕೊರೊನಾದಿಂದ ಗುಣಮುಖರು, ಸದ್ಯ ದೇಶದಲ್ಲಿ 10,80,690 ಸಕ್ರಿಯ ಪ್ರಕರಣಗಳು
ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿದ್ದು , ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 84,332 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ .
ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 84,332 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 1,21,311 ಕೊರೊನಾದಿಂದ ಗುಣಮುಖರಾಗಿದ್ದು, ಸದ್ಯ ದೇಶದಲ್ಲಿ 10,80,690 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಒಟ್ಟು ಪ್ರಕರಣಗಳು: 2,93,59,155
ಒಟ್ಟು ಡಿಸ್ಚಾರ್ಜ್ ಗಳು: 2,79,11,384
ಸಾವಿನ ಸಂಖ್ಯೆ: 3,67,081
ಸಕ್ರಿಯ ಪ್ರಕರಣಗಳು: 10,80,690
Visit Our Site
ಸೂಚನೆ: ಅನ್ ಲಾಕ್ ಪ್ರಕ್ರಿಯೆ ಬೇಕಾಬಿಟ್ಟಿ ತಿರುಗಾಡಲಿರುವ ಅನುಮತಿಯಲ್ಲ, ಮಾಸ್ಕ್ ಧರಿಸಿ, ಅಂತರ ಕಾಪಾಡಿ