ರಾಜ್ಯದಲ್ಲಿ ಇಂದು 4272 ಪಾಸಿಟಿವ್, 6126 ಗುಣಮುಖರು, ಪಾಸಿಟಿವಿಟಿ ದರ ಶೇಕಡ 2.58

ರಾಜ್ಯದಲ್ಲಿ ಇಂದು 4272 ಪಾಸಿಟಿವ್, 6126 ಗುಣಮುಖರು, ಪಾಸಿಟಿವಿಟಿ ದರ ಶೇಕಡ 2.58 


ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 4272 ಜನರಿಗೆ ಕೊರೊನಾ ಸೋಂಕು ತಗುಲಿದೆ. 6126 ಮಂದಿ ಇವತ್ತು ಗುಣಮುಖರಾಗಿ ಬಿಡುಗಡೆಯಾಗಿದ್ದು, 115 ಸೋಂಕಿತರು ಸಾವನ್ನಪ್ಪಿದ್ದಾರೆ. 1,05,226 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 2.58 ರಷ್ಟು ಇದೆ.


ಬಾಗಲಕೋಟೆ 3, ಬಳ್ಳಾರಿ 61, ಬೆಳಗಾವಿ 115, ಬೆಂಗಳೂರು ಗ್ರಾಮಾಂತರ 89, ಬೆಂಗಳೂರು ನಗರ 955, ಉಡುಪಿ 139, ಚಾಮರಾಜನಗರ 71, ಚಿಕ್ಕಬಳ್ಳಾಪುರ 52, ಚಿಕ್ಕಮಗಳೂರು 200, ಚಿತ್ರದುರ್ಗ 75, ದಕ್ಷಿಣಕನ್ನಡ 375, ದಾವಣಗೆರೆ 80, ಧಾರವಾಡ 60, ಗದಗ 30, ಹಾಸನ 320, ಹಾವೇರಿ 27, ಕಲಬುರಗಿ 22, ಕೊಡಗು 160, ಮಂಡ್ಯ 134, ಕೋಲಾರ 134, ಕೊಪ್ಪಳ 26, ಮೈಸೂರು 647, ಬೀದರ್ 1, ರಾಯಚೂರು 19, ರಾಮನಗರ 13, ಶಿವಮೊಗ್ಗ 217 , ತುಮಕೂರು 159, ಉತ್ತರ ಕನ್ನಡ 62, ವಿಜಯಪುರ 12, ಯಾದಗಿರಿ ಜಿಲ್ಲೆಯಲ್ಲಿ ಇಂದು 14 ಜನರಿಗೆ ಕೊರೊನಾ ದೃಢಪಟ್ಟಿದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.


ಸೂಚನೆ: ಮಾಸ್ಕ್ ಧರಿಸಿ, ಅಂತರ ಕಾಪಾಡಿ

Previous Post Next Post