ರಾಜ್ಯದಲ್ಲಿ ಇಂದು 4867 ಪಾಸಿಟಿವ್, 8404 ಡಿಸ್ಚಾರ್ಜ್, ಪಾಸಿಟಿವಿಟಿ ದರ ಶೇಕಡ 3.25%

ರಾಜ್ಯದಲ್ಲಿ ಇಂದು 4867 ಪಾಸಿಟಿವ್, 8404 ಡಿಸ್ಚಾರ್ಜ್, ಪಾಸಿಟಿವಿಟಿ ದರ ಶೇಕಡ 3.25% 



ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 4867 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದ್ದು, 8404 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.


ಇಂದು 142 ಸೋಂಕಿತರು ಸಾವನ್ನಪ್ಪಿದ್ದಾರೆ. 1,23,134 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 3.25% ರಷ್ಟು ಇದೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ ;

ಬಾಗಲಕೋಟೆ-23, ಬಳ್ಳಾರಿ-106, ಬೆಳಗಾವಿ-93, ಬೆಂಗಳೂರು ಗ್ರಾಮಾಂತರ-134, ಬೆಂಗಳೂರು ನಗರ-1034, ಬೀದರ್-12, ಚಾಮರಾಜನಗರ-109, ಚಿಕ್ಕಬಳ್ಳಾಪುರ-128, ಚಿಕ್ಕಮಗಳೂರು-152, ಚಿತ್ರದುರ್ಗ-138, ದಕ್ಷಿಣ ಕನ್ನಡ-542, ದಾವಣಗೆರೆ-176, ಧಾರವಾಡ-55, ಗದಗ-17, ಹಾಸನ-364, ಹಾವೇರಿ-18, ಕಲಬುರಗಿ-26, ಕೊಡಗು-206, ಕೋಲಾರ-90, ಕೊಪ್ಪಳ-26, ಮಂಡ್ಯ-154, ಮೈಸೂರು-546, ರಾಯಚೂರು-20, ರಾಮನಗರ-21, ಶಿವಮೊಗ್ಗ-217, ತುಮಕೂರು-182,ಉಡುಪಿ-117, ಉತ್ತರ ಕನ್ನಡ-119, ವಿಜಯಪುರ-34, ಯಾದಗಿರಿ-08.


ಸೂಚನೆ : ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಎಚ್ಚರಿಕೆ ಇರಲಿ


CLICK HERE ಹೆಚ್ಚಿನ ಸುದ್ದಿಗಾಗಿ

Previous Post Next Post