ಇಂದು ರಾಜ್ಯದಲ್ಲಿ 2162 ಸೋಂಕು ದೃಢ, ಇಂದಿನ ಗುಣಮುಖರ ಸಂಖ್ಯೆ 2879, ಪಾಸಿಟಿವಿಟಿ ದರ ಶೇಕಡ 1.48

ಇಂದು ರಾಜ್ಯದಲ್ಲಿ 2162 ಸೋಂಕು ದೃಢ, ಇಂದಿನ ಗುಣಮುಖರ ಸಂಖ್ಯೆ  2879, ಪಾಸಿಟಿವಿಟಿ ದರ ಶೇಕಡ 1.48


ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 2162 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು 2879 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 48 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.


ರಾಜ್ಯದಲ್ಲಿ ಇನ್ನು 37,141 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 1.48 ರಷ್ಟು ಇದೆ. ಇವತ್ತು 1,45,666 ಪರೀಕ್ಷೆ ಮಾಡಲಾಗಿದೆ. 


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-1, ಬಳ್ಳಾರಿ-27, ಬೆಳವಾಗಿ-106, ಬೆಂಗಳೂರು ಗ್ರಾಮಾಂತರ-12, ಬೆಂಗಳೂರು ನಗರ-452, ಬೀದರ್-4, ಚಾಮರಾಜನಗರ-37, ಚಿಕ್ಕಬಳ್ಳಾಪುರ-22, ಚಿಕ್ಕಮಗಳೂರು-109, ಚಿತ್ರದುರ್ಗ-34, ದಕ್ಷಿಣ ಕನ್ನಡ-218, ದಾವಣಗೆರೆ-36, ಧಾರವಾಡ-25, ಗದಗ-9, ಹಾಸನ-178, ಹಾವೇರಿ-9, ಕಲಬುರಗಿ-9, ಕೊಡಗು-108, ಕೋಲಾರ-73, ಕೊಪ್ಪಳ-10, ಮಂಡ್ಯ-63, ಮೈಸೂರು-211, ರಾಯಚೂರು-2, ರಾಮನಗರ-23, ಶಿವಮೊಗ್ಗ-110, ತುಮಕೂರು-98, ಉಡುಪಿ-113, ಉತ್ತರ ಕನ್ನಡ-56, ವಿಜಯಪುರ-1, ಯಾದಗಿರಿ-6.


Read More

Previous Post Next Post