ನಿನ್ನೆಗಿಂತ ಇಂದು ಚನ್ನ, ರಾಜ್ಯದಲ್ಲಿ ಇಂದು 1,431 ಪಾಸಿಟಿವ್, 1,611 ಗುಣಮುಖರು, ಪಾಸಿಟಿವ್ ದರ ಶೇ.0.93

ನಿನ್ನೆಗಿಂತ ಇಂದು ಚನ್ನ, ರಾಜ್ಯದಲ್ಲಿ ಇಂದು 1,431 ಪಾಸಿಟಿವ್, 1,611 ಗುಣಮುಖರು, ಪಾಸಿಟಿವ್ ದರ ಶೇ.0.93


ರಾಜ್ಯದಲ್ಲಿ ಇಂದು 1,431 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 21 ಜನ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,29,464 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 36,979 ಆಗಿದೆ. ಇಂದು 1,611 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 28,69,962 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 22,497 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 1.52 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 4.09 ಕೋಟಿಗೂ ಹೆಚ್ಚು ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 3.46 ಕೋಟಿಗೂ ಹೆಚ್ಚು ಡೋಸ್ ಕೊರೋನಾ ಲಸಿಕೆ ಹಾಕಲಾಗಿದೆ. ಪಾಸಿಟಿವಿಟಿ ದರ ಶೇ.0.93 ಇದೆ.Previous Post Next Post