ಮುಹರ್ರಂ ಚಂದ್ರ ದರ್ಶನ: ನಾಳೆ ಮುಹರ್ರಂ ಒಂದು, ಆಗಸ್ಟ್ 19 ಕ್ಕೆ ಆಶುರಾಅ್: ಖಾಝಿ ಮಾಣಿ ಉಸ್ತಾದ್
ಇಂದು ಚಂದ್ರದರ್ಶನವಾಗಿರುವುದರಿಂದ ನಾಳೆ ಮುಹರ್ರಂ ಒಂದಾಗಿದ್ದು, ಅದರಂತೆ ಆ.18 ಮತ್ತು 19 ಕ್ಕೆ ತಾಸೂಆಅ್ ಆಶುರಾಅ್ ಆಗಿರುತ್ತದೆ. ಆ ದಿನ ಎರಡು ಉಪವಾಸ ಸುನ್ನತ್ತಿದೆ. ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈಗಿನ ಸುದ್ದಿಯ ಸರ್ವ ಸದಸ್ಯರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರುಷ ಎಲ್ಲರಲ್ಲೂ ಹರುಷ ತರಲಿ ಎಂದು ಹಾರೈಕೆ ಮತ್ತು ಪ್ರಾರ್ಥನೆ