ರಾಜ್ಯದಲ್ಲಿ ತಗ್ಗಿದ ಮಹಾಮಾರಿ! ಇಂದು 559 ಪಾಸಿಟಿವ್
ವರದಿಗಳ ಪ್ರಕಾರ 1034 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದಂತೆ 15754 ಸಕ್ರಿಯ ಪ್ರಕರಣಗಳಿವೆ ಹಾಗೂ ಪಾಸಿಟಿವಿಟಿ ದರ 0.52% ಹಾಗೂ ಡೆತ್ ರೇಟ್ 2.14 % ಇದೆ.
ಜಿಲ್ಲಾವಾರು ಪ್ರಕರಣಗಳ ಸಂಖ‍್ಯೆ :
ಬಾಗಲಕೋಟೆ-0, ಬಳ್ಳಾರಿ-2, ಬೆಳಗಾವಿ-11, ಬೆಂಗಳೂರು ಗ್ರಾಮಾಂತರ-8, ಬೆಂಗಳೂರು ನಗರ-231, ಬೀದರ್-1, ಚಾಮರಾಜನಗರ-3, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-8, ಚಿತ್ರದುರ್ಗ-2, ದಕ್ಷಿಣ ಕನ್ನಡ-87, ದಾವಣಗೆರೆ-9, ಧಾರವಾಡ-1, ಗದಗ-0, ಹಾಸನ-10, ಹಾವೇರಿ-1, ಕಲಬುರಗಿ-3, ಕೊಡಗು-23, ಕೋಲಾರ-9, ಕೊಪ್ಪಳ-1, ಮಂಡ್ಯ-10, ಮೈಸೂರು-28, ರಾಯಚೂರು-1, ರಾಮನಗರ-0, ಶಿವಮೊಗ್ಗ-8, ತುಮಕೂರು-24, ಉಡುಪಿ-57, ಉತ್ತರ ಕನ್ನಡ-18, ವಿಜಯಪುರ-1, ಯಾದಗಿರಿ-0.