ರಾಜ್ಯದಲ್ಲಿ ಇಂದು 818 ಪಾಸಿಟಿವ್, 1414 ಗುಣಮುಖರು
ವರದಿಗಳ ಪ್ರಕಾರ 1414 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ‍್ಯೆ 13741 ಇದೆ. ಕೋವಿಡ್ ಪಾಸಿಟಿವಿಟಿ ದರ 0.86 % ಹಾಗೂ ಡೆತ್ ರೆಟ್ 2.56 % ಇದೆ ಎಂದು ವರದಿಗಳಲ್ಲಿರುವ ಅಂಕಿ-ಅಂಶಗಳು ತಿಳಿಸಿವೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-0, ಬಳ್ಳಾರಿ-2, ಬೆಳಗಾವಿ-10, ಬೆಂಗಳೂರು ಗ್ರಾಮಾಂತರ-11, ಬೆಂಗಳೂರು ನಗರ-359, ಬೀದರ್-0, ಚಾಮರಾಜನಗರ-4, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-10, ಚಿತ್ರದುರ್ಗ-7, ದಕ್ಷಿಣ ಕನ್ನಡ-114, ದಾವಣಗೆರೆ-8, ಧಾರವಾಡ-6, ಗದಗ-1, ಹಾಸನ-23, ಹಾವೇರಿ-0, ಕಲಬುರಗಿ-4, ಕೊಡಗು-25, ಕೋಲಾರ-10, ಕೊಪ್ಪಳ-0, ಮಂಡ್ಯ-13, ಮೈಸೂರು-71, ರಾಯಚೂರು-0, ರಾಮನಗರ-0, ಶಿವಮೊಗ್ಗ-17, ತುಮಕೂರು-24, ಉಡುಪಿ-73, ಉತ್ತರ ಕನ್ನಡ-22, ವಿಜಯಪುರ-3, ಯಾದಗಿರಿ-0.