ಮಿನಿ ಸಮರ
ಅಂತಿಮ ತೀರ್ಪು
💥ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರ ಕಾಂಗ್ರೆಸ್ ಪಾಲು, ಬಿಜೆಪಿಗೆ ಸೋಲು
CONG- 87113
BJP- 79515
JDS- 921
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಗೆ 7598 ಮತಗಳ ಅಂತರದಿಂದ ಜಯ
💥ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರ- ಬಿಜೆಪಿಗೆ ಭರ್ಜರಿ ಗೆಲುವು
BJP- 93,380
CONG- 62,292
JDS- 4321