ರಜಬ್ ತಿಂಗಳ ಚಂದ್ರದರ್ಶನ: ಗೌರವಾನ್ವಿತ ಖಾಝಿಗಳ ಘೋಷಣೆ
ಮಂಗಳೂರು: ಇಂದು ( ಬುಧವಾರ ಅಸ್ತ ಗುರುವಾರ ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ 03-02-2022 ಗುರುವಾರ ರಜಬ್ ತಿಂಗಳ ಚಾಂದ್ ಒಂದು ಆಗಿರುತ್ತದೆ ಎಂದು ಗೌರವಾನ್ವಿತ ಖಾಝಿಗಳು ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ, ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.