ಕ್ವೆಸ್ಟ್ ಫೌಂಡೇಷನ್ ಕೇಂದ್ರ ಕಚೇರಿ ಉದ್ಘಾಟನೆ
ದಕ್ಷಿಣ ಭಾರತದ ಗದಗ, ಕೋಲಾರ, ಬೆಂಗಳೂರು, ಅನಂತಪುರ, ಧಾರವಾಡ ಮುಂತಾದ ಪ್ರದೇಶಗಳನ್ನು ಕೇಂದ್ರವಾಗಿಸಿ ಸಾಮಾಜಿಕ, ಶೈಕ್ಷಣಿಕ ಸೇವಾ ಕಾರ್ಯಗಳನ್ನು ಮಾಡುತ್ತಿರುವ ಕ್ವೆಸ್ಟ್ ಫೌಂಡೇಶನ್ ಇದರ ಕೇಂದ್ರ ಕಛೇರಿಯನ್ನಾಗಿದೆ ಹಲ್ಸೂರಿನಲ್ಲಿ ಉದ್ಘಾಟನೆ ಮಾಡಿದ್ದು. ಮರ್ಕಿನ್ಸ್ ಮುದರ್ರಿಸರಾದ ಮುಜೀಬ್ ಸಖಾಫಿ, ಹಬೀಬ್ ನೂರಾನಿ, ಸ್ವಾದಿಖ್ ಸಖಾಫಿ ವಂದಿಸಿದರು.