ಆಕಾಶದಲ್ಲಿ ನಸುನಕ್ಕ ರಮದಾನ್ ಚಂದಿರ
ರಮದಾನ್ ಮುಬಾರಕ್, ನಾಳೆಯಿಂದ ಪವಿತ್ರ ರಮದಾನ್ ಆರಂಭ.
ಮಂಗಳೂರು: (ಎ.02): ಇಂದು (ಎಪ್ರಿಲ್ 02) ಕೇರಳದ ಕಕಡಲ ಕಿನಾರೆಯಲ್ಲಿ ಚಂದ್ರದರ್ಶನವಾಗಿದ್ದು ನಾಳೆಯಿಂದ (ಎಪ್ರಿಲ್ 3 ಭಾನುವಾರ) ರಮದಾನ್ ವ್ರತ ಆರಂಭವಾಗಲಿದೆ ಎಂದು ಗೌರವಾನ್ವಿತ ಖಾಝಿಗಳು ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ, ಸಯ್ಯದ್ ಕುರಾ ತಙಳ್, ಝೈನುಲ್ ಉಲಮಾ ಮಾಣಿ ಉಸ್ತಾದ್, ತ್ವಾಖ ಅಹಮದ್ ಮುಸ್ಲಿಯಾರ್ ತಿಳಿಸಿದ್ದಾರೆ.
ಇದರೊಂದಿಗೆ ಕಾತರದಿಂದ ಕಾಯುತ್ತಿದ್ದ ಪುಣ್ಯ ಭರಿತ ತಿಂಗಳು ರಮದಾನ್ ಆಗಮನವಾಗಿದೆ.
ರಮದಾನ್ ಮುಬಾರಕ್