ಸೌದಿಯಲ್ಲಿ ರಮ್ಝಾನ್ ಚಂದ್ರದರ್ಶನ: ನಾಳೆಯಿಂದ ವೃತ ಆರಂಭ

ಸೌದಿಯಲ್ಲಿ ರಮ್ಝಾನ್ ಚಂದ್ರದರ್ಶನ: ನಾಳೆಯಿಂದ ವೃತ ಆರಂಭ 


ಸೌದಿಯಲ್ಲಿ ರಮದಾನ್ ಚಂದ್ರ ದರ್ಶನವಾಗಿದ್ದು ನಾಳೆ ಶನಿವಾರ ರಮದಾನ್ ಒಂದು ಆಗಿರುತ್ತದೆ ಎಂದು ಸೌದಿ ಸುಪ್ರೀಂ ಕೋರ್ಟ್ ಅಧಿಕೃತವಾಗಿ ತಿಳಿಸಿದೆ.


ಶವ್ವಾಲ್ 29 (ಎಪ್ರಿಲ್ 1) ಇಂದು ಶುಕ್ರವಾರ ಆಗಿರುದರಿಂದ ಇಂದು ಚಂದ್ರ ದರ್ಶನ ನಿರೀಕ್ಷೆಯಲ್ಲಿತ್ತು. ಗಲ್ಫ್ ರಾಷ್ಟ್ರ ಗಳಾದ ಯುಎಇ ಬಹರೈನ್ ಕುವೈತ್ ಕತಾರ್ ನಲ್ಲೂ ಏಪ್ರಿಲ್ ಎರಡರಂದು ರಮ್ಜಾನ್ ಆರಂಭವಾಗಲಿದ್ದು, ಅಮಾನ್ ನಲ್ಲಿ ಏಪ್ರಿಲ್ ಎರಡರಂದು ಶಅಬಾನ್ ಮೂವತ್ತು ಪೂರ್ತಿಗೊಳಿಸಿ ಏಪ್ರಿಲ್ ಮೂರರಂದು ರಮ್ಝಾನ್ ಆರಂಭವಾಗಲಿದೆ. 
Previous Post Next Post