ಇಂದು ಧುಲ್ ಹಜ್ಜ್ ತಿಂಗಳು ಒಂದು, ಜುಲೈ ಒಂಬತ್ತು ಅರಫಾ, ಹತ್ತರಂದು ಬಕ್ರೀದ್

ಇಂದು ಧುಲ್ ಹಜ್ಜ್ ತಿಂಗಳು ಒಂದು, ಜುಲೈ ಒಂಬತ್ತು ಅರಫಾ, ಹತ್ತರಂದು ಬಕ್ರೀದ್

ಮಂಗಳೂರು : ಕಲ್ಲಿಕೋಟೆಯಲ್ಲಿ ಗುರುವಾರ ರಾತ್ರಿ ದುಲ್ಹಜ್ ಚಂದ್ರದರ್ಶನವಾಗಿದ್ದು, ಜುಲೈ 1ರಂದು ದುಲ್ಹಜ್ ತಿಂಗಳು ಆರಂಭವಾಗಲಿದೆ. ಹಾಗಾಗಿ ಜುಲೈ 10ರಂದು ಈದುಲ್ ಅಝ್‌ಹಾ (ಬಕ್ರೀದ್) ಆಚರಿಸಲು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್, ಉಡುಪಿ ಚಿಕ್ಕಮಗಳೂರು ಹಾಸನ ಸಂಯುಕ್ತ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ತಿಳಿಸಿದ್ದಾರೆ. 

ಇಂದು ಶುಕ್ರವಾರ ದುಲ್ಹಜ್ ತಿಂಗಳ ಪ್ರಥಮ ದಿನವಾಗಿದ್ದು, ಜು.9ರಂದು ಅರಫಾ ಉಪವಾಸ ಮತ್ತು ಜು.10ರಂದು ಈದುಲ್ ಅಝ್‌ಹಾ ಆಚರಿಸಲಾಗುವುದು ಎಂದು ಖಾಝಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



أحدث أقدم