ಅಬ್ದುಲ್ ಲತೀಫ್ ಸಅದಿ ಪಯಶ್ವಿ ಉಸ್ತಾದ್ ವಫಾತ್
ಕೇರಳ ಮುಸ್ಲಿಂ ಜಮಾತ್ ಹಮ್ಮಿಕೊಂಡ ಕಲೆಕ್ಟರೇಟ್ ಮಾರ್ಚ್ ಕಣ್ಣೂರು ಜಿಲ್ಲಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ಎದೆ ನೋವು ಕಾಣಿಸಿ ಕೊಂಡಿದ್ದು ಅವರನ್ನು ಕಣ್ಣೂರಿನ ಎಕೆಜಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಲ್ಲಾಹನ ಅನುಲ್ಲಂಘನೀಯವಾದ ವಿಧಿಗೆ ವಿಧವೆಯರಾಗಿ ಅವರು ನಮ್ಮಿಂದ ಅಗಲಿದ್ದಾರೆ.