ಕೆಕೆ ಖಲಂದರ್ ಅಲಿ ಹಿಮಮಿ ಸಖಾಫಿ ಪುತ್ರ ಅಬ್ದುಲ್ ಖಾದಿರ್ ಹಾದಿ (4) ನಿಧನಕ್ಕೆ 'ಈಗಿನ ಸುದ್ದಿ' ತೀವ್ರ ಸಂತಾಪ

ಕೆಕೆ ಖಲಂದರ್ ಅಲಿ ಹಿಮಮಿ ಸಖಾಫಿ ಪುತ್ರ ಅಬ್ದುಲ್ ಖಾದಿರ್ ಹಾದಿ (4) ನಿಧನಕ್ಕೆ 'ಈಗಿನ ಸುದ್ದಿ' ತೀವ್ರ ಸಂತಾಪ


ಬಂಟ್ವಾಳ: ತಾಲೂಕಿನ ಸುರಿಬೈಲು ಕಾಡಂಗಡಿ ಎಂಬಲ್ಲಿ ಶುಕ್ರವಾರ ಖಲಂದರ್ ಅಲಿ ಹಿಮಮಿ ಸಖಾಫಿ ಎಂಬವರ ಪುತ್ರ ಮುಹಮ್ಮದ್ ಅಬ್ದುಲ್ ಖಾದಿರ್ ಹಾದಿ (4) ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದೆ. ಹಾದಿ ದಾರುಲ್ ಅಶ್ ಅರಿಯ ಆಂಗ್ಲ ಮಾದ್ಯಮ ಶಾಲೆಯ ಎಲ್.ಕೆ.ಜಿ.ವಿದ್ಯಾರ್ಥಿಯಾಗಿರುತ್ತಾನೆ.


ಖಲಂದರ್ ಹಿಮಮಿ ಅವರು ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಕೆಕೆಎಂ ಕಾಮಿಲ್ ಸಖಾಫಿ ಮತ್ತು SSF ರಾಜ್ಯ ಸಮಿತಿ ಸದಸ್ಯರು ಕೆಕೆ ಅಶ್ರಫ್ ಹಿಮಮಿ ಸಖಾಫಿ ಅವರ ತಮ್ಮನಾಗಿದ್ದು 'ಈಗಿನ ಸುದ್ದಿ' ಗ್ರೂಪ್ ನ ಸದಸ್ಯರಾಗಿದ್ದಾರೆ. ಮಗುವಿನ ಅಕಾಲಿಕ ನಿಧನಕ್ಕೆ 'ಈಗಿನ ಸುದ್ದಿ' ತೀವ್ರ ಸಂತಾಪ ಸೂಚಿಸುತ್ತದೆ. ಹಾಗು ಆ ಕುಟುಂಬಕ್ಕೆ ದು:ಖವನ್ನು ಸಹಿಸುವ ಸಹನೆಯ ಶಕ್ತಿಯನ್ನು ಅಲ್ಲಾಹನು ನೀಡಲಿ ಎಂದು ಪ್ರಾರ್ಥಿಸುತ್ತಿದೆ. ನಾಳೆ ತಂದೆ ತಾಯಿಯನ್ನು ಜನ್ನತ್ತಿಗೆ ಕೈ ಹಿಡಿದುಕೊಂಡು ಹೋಗಲು ಆ ಮಗು ಕಾರಣವಾಗಲಿ ಆಮೀನ್ ಯಾ ರಬ್ಬ್ 😥😓

Previous Post Next Post