ಕರ್ನಾಟಕ ಮುಸ್ಲಿಂ ಜಮಾಅತ್ ಮುಖಂಡ ಅಡ್ವೊಕೇಟ್ ಅಬ್ದುಲ್ ಜಲೀಲ್ ಝುಲ್ಫೀಕರ್ ಗೆ ಮಾತೃವಿಯೋಗ

ಕರ್ನಾಟಕ ಮುಸ್ಲಿಂ ಜಮಾಅತ್ ಮುಖಂಡ ಅಡ್ವೊಕೇಟ್ ಅಬ್ದುಲ್ ಜಲೀಲ್ ಝುಲ್ಫೀಕರ್ ಗೆ ಮಾತೃವಿಯೋಗ
ಚಿತ್ರದುರ್ಗ: ಕರ್ನಾಟಕ ಮುಸ್ಲಿಂ ಜಮಾಅತ್ ಮುಖಂಡರು ಎಸ್ಸೆಸ್ಸೆಫ್ ಚಿತ್ರದುರ್ಗ ಜಿಲ್ಲಾ ನಿರ್ದೇಶಕರು, ಮಾಜಿ ಜಿಲ್ಲಾಧ್ಯಕ್ಷರಾದ ಅಡ್ವೊಕೇಟ್ ಅಬ್ದುಲ್ ಜಲೀಲ್ ಝುಲ್ಫೀಕರ್ ಅವರ ತಾಯಿ ತಾಹಿರುನ್ನಿಸಾ ಚಿತ್ರದುರ್ಗದ ಹೊರಪೇಟೆಯ ತನ್ನ ನಿವಾಸದಲ್ಲಿ ಇಹಲೋಕ ತ್ಯಜಿಸಿದರು. 

ಅಲ್ಲಾಹನು ಆ ತಾಯಿಗೆ ಮಗ್ಫಿರತ್ ಮರ್ಹಮತ್ ನೀಡಿ ಅನುಗ್ರಹಿಸಲಿ ಎಂದು 'ಈಗಿನ ಸುದ್ದಿ' ತಂಡ ಪ್ರಾರ್ಥಿಸುತ್ತಿದೆ.
Previous Post Next Post