ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಗೆ ನವ ಸಾರಥ್ಯ

ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಗೆ ನವ ಸಾರಥ್ಯ

ಸೌದಿ ಅರೇಬಿಯಾ: ಕೆಸಿಎಫ್ ಇಂಟರ್‌ನ್ಯಾಷನಲ್ ಜನರಲ್ ಕೌನ್ಸಿಲ್ ಸೆ. ಒಂಬತ್ತರಂದು ಜೆದ್ದಾದ ರಮದಾ ವಿಂಡಮ್ ಕಾಂಟಿನೆಂಟಲ್ ನಡೆಯಿತು.


ಶೇಖುನಾ ಪೆರೋಡ್ ಅಬ್ದುಲ್ ರಹಮಾನ್ ಸಖಾಫಿ ಜನರಲ್ ಕೌನ್ಸಿಲ್ ಗೆ ನೇತೃತ್ವ ನೀಡಿದರು. ವಿವಿಧ ರಾಷ್ಟ್ರಗಳ ಕೆಸಿಎಫ್ INC ಕೌನ್ಸಿಲರ್ ಗಳು ಭಾಗವಹಿಸಿದರು. ಕೆಸಿಎಫ್ (INC) ಅಂತರಾಷ್ಟ್ರೀಯ ನೂತನ  ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. 


KCF INC ನೂತನ ಸಮಿತಿ ಈ ರೀತಿ ಇದೆ

ಅಧ್ಯಕ್ಷರು- ಡಿಪಿ ಯೂಸುಫ್ ಸಖಾಫಿ ಸೌದಿ ಅರೇಬಿಯಾ
ಪ್ರಧಾನ ಕಾರ್ಯದರ್ಶಿ- ಅಬ್ದುಲ್ ಹಮೀದ್ ಪಿಎಂಹೆಚ್ ಯುಎಇ
ಫಿನಾನ್ಸ್ ಕಂಟ್ರೋಲರ್- ಅಲಿ ಮುಸ್ಲಿಯಾರ್ ಬಹರೇನ್ 

ಸಂಘಟನಾ ವಿಭಾಗ- 
ಕನ್ವೀನರ್- ಅಬ್ದುಲ್ ಜಲೀಲ್ ನಿಝಾಮಿ ಕೊಡಗು
ಕೋರ್ಡಿನೇಟರ್- ಹಾಫಿಲ್ ಫಾರೂಖ್ ಸಖಾಫಿ ಕೊಡಗು

ಇಹ್ಸಾನ್ ವಿಭಾಗ-
ಕನ್ವೀನರ್- ಇಕ್ಬಾಲ್ ಕಾಜೂರು
ಕೋರ್ಡಿನೇಟರ್- ಹಂಝ ಕನ್ನಂಗಾರ್

ಪ್ರೊಫೆಷನಲ್ ಡೆವಲಪ್ ಮೆಂಟ್ ವಿಭಾಗ- 
ಕನ್ವೀನರ್- ಖಮರುದ್ದೀನ್ ಗೂಡಿನಬಳಿ
ಕೋರ್ಡಿನೇಟರ್- ಬಶೀರ್ ಕರ್ಲೆ

ಶಿಕ್ಷಣ ವಿಭಾಗ- 
ಕನ್ವೀನರ್- ಅಬ್ದುಲ್ ಹಮೀದ್ ಸಅದಿ ಈಶ್ವರಂಗಳ
ಕೋರ್ಡಿನೇಟರ್- ಝೈನುಲ್ ಆಬಿದ್ ತಙಳ್

ಪಬ್ಲಿಕೇಶನ್ಸ್ ವಿಭಾಗ-
ಕನ್ವೀನರ್- ಫಾರೂಖ್ ಕಾಟಿಪಳ್ಳ
ಕೋರ್ಡಿನೇಟರ್- ಕರೀಮ್ ಮುಸ್ಲಿಯಾರ್ ಉರುವಾಲ್ ಪದವು

ವೆಲ್ಫೇರ್ ವಿಭಾಗ-
ಕನ್ವೀನರ್- ಅಬೂಬಕ್ಕರ್ ರೈಸ್ಕೊ
ಕೋರ್ಡಿನೇಟರ್- ಇಕ್ಬಾಲ್ ಬರಕ

ಆಫೀಸ್ ಮತ್ತು ಅಡ್ಮಿನಿಸ್ಟ್ರೇಷನ್-
ಕನ್ವೀನರ್- ಕಬೀರ್ ಕತ್ತರ್
ಕೋರ್ಡಿನೇಟರ್- ಅಬ್ದುಲ್ ರಹಮಾನ್ ಸಖಾಫಿ ಕುವೈತ್ 

Previous Post Next Post