ಬಾನಂಗಳದಲ್ಲಿ ಉದಯಿಸಿದ ರಬೀಅ್ ನ ಚಂದಿರ, ಪ್ರವಾದಿ ಪ್ರೇಮಿಗಳಿಗೆ ಇನ್ನು ವಸಂತ ಕಾಲ

ಬಾನಂಗಳದಲ್ಲಿ ಉದಯಿಸಿದ ರಬೀಅ್ ನ ಚಂದಿರ, ಪ್ರವಾದಿ ಪ್ರೇಮಿಗಳಿಗೆ ಇನ್ನು ವಸಂತ ಕಾಲ

ನಿನ್ನೆ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಸಫರ್ 30 ಪೂರ್ಣ ಗೊಂಡಿದ್ದು, ನಾಳೆ ರಬೀಉಲ್ ಅವ್ವಲ್ ಒಂದಾಗಿದೆ. ರಬೀಉಲ್ ಅವ್ವಲ್ ಹನ್ನೆರಡು ಅಕ್ಟೋಬರ್ ಒಂಬತ್ತು ಭಾನುವಾರ ಆಗಿರುತ್ತದೆ.

ಪುಣ್ಯ ಪ್ರವಾದಿಯ ಜನ್ಮ ಮಾಸದ ಸ್ವಾಗತಕ್ಕೆ ಜಗತ್ತು  ಸಜ್ಜಾಗಿದ್ದು ಪ್ರವಾದಿ ಪ್ರೇಮಿಗಳಿಗೆ ಇನ್ನು ವಸಂತ ಕಾಲ.
Previous Post Next Post