ಇಂದು ಚಿತ್ರದುರ್ಗದಲ್ಲಿ ಉರುಸೇ ರಝ್ವೀ ಅಧ್ಕಾರೆ ಆಲಾ ಹಝ್ರತ್ ಕಾನ್ಫರೆನ್ಸ್ ಮತ್ತು ಉರುಸೇ ಮುಜದ್ದಿದೀನ್ ಮುಜದ್ದಿದೇ ಅಲ್ಫಸಾನಿ ಶೈಖ್ ಸರ್ಹಿಂದೀ ಕಾನ್ಫರೆನ್ಸ್
ಮುಫ್ತಿ ಉಮರುಲ್ ಫಾರೂಖ್ ಅಝ್ಹರಿ ಬೆಂಗಳೂರು ಮುಖ್ಯ ಭಾಷಣ ಮಾಡಲಿದ್ದಾರೆ. ಮುಫ್ತಿ ಫೈಝಾನ್ ರಝಾ , ಹಾಫಿಝ್ ಆದಮ್ ರಝಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರು ಎಮ್ಮೆಸ್ಸೆಂ ಜುನೈದ್ ಸಖಾಫಿ ಚಿತ್ರದುರ್ಗ, ಜಿಲ್ಲಾಧ್ಯಕ್ಷರು ಮುಹಮದ್ ಫೆಝುಲ್ಲಾ ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.