ಕರ್ನಾಟಕ ಮುಸ್ಲಿಂ ಜಮಾಅತ್ ಗೆ ನೂತನ ಸಾರಥ್ಯ

ಕರ್ನಾಟಕ ಮುಸ್ಲಿಂ ಜಮಾಅತ್ ಗೆ ನೂತನ ಸಾರಥ್ಯ
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷರಾಗಿ ಮೌಲಾನ ಫಾಝಿಲ್ ರಝ್ವಿ ಕಾವಲ್ ಕಟ್ಟೆ ಹಝ್ರತ್ ಆಯ್ಕೆಯಾಗಿದ್ದಾರೆ. ಮೌಲಾನ ಹೆಚ್ ಐ ಅಬೂ ಸುಫಿಯಾನ್ ಮದನಿ ರಾಜ್ಯ ಪ್ರ. ಕಾರ್ಯದರ್ಶಿಯಾಗಿಯೂ, ಹಾಜಿ ಇಕ್ಬಾಲ್ ಸೇಟ್ ಶಿವಮೊಗ್ಗ ರಾಜ್ಯ ಕೋಶಾಧಿಕಾರಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಪಿಪಿ ಅಹ್ಮದ್ ಸಖಾಫಿ ಕಾಶಿಪಟ್ನ, ಸಯ್ಯದ್ ಇಸ್ಮಾಯಿಲ್ ತಙಳ್ ಉಜಿರೆ, ಶಾಫಿ ಸಅದಿ ಬೆಂಗಳೂರು, ರಾಜೇಶ್ ಮುಹಮ್ಮದ್ ಹಾಜಿ, ಜನಾಬ್ ಸೈಫುಲ್ಲಾ ಸಾಬ್ ದಾವಣಗೆರೆ ಹಾಗು ಕಾರ್ಯದರ್ಶಿಗಳಾಗಿ ಅಬ್ದುಲ್ ಹಮೀದ್ ಬಜ್ಪೆ, ಸಾದಿಕ್ ಮಲೆಬೆಟ್ಟು, ಯೂಸುಫ್ ಹಾಜಿ ಚಿಕ್ಕಮಗಳೂರು, ಸುಬಾನ್ ಉಡುಪಿ, ಅಬ್ದುಲ್ ಲತೀಫ್ ಸುಂಟಿಕೊಪ್ಪ ಆಯ್ಕೆಯಾದರು. ಹಾಗು ಕಾರ್ಯಕಾರಿ ಸದಸ್ಯರುಗಳನ್ನು ಆಯ್ಕೆಮಾಡಲಾಯಿತು.
Previous Post Next Post