ಚಿತ್ರದುರ್ಗ: ಇತಿಹಾಸ ನಿರ್ಮಿಸಿದ ಇಹ್ಸಾನ್ ಗ್ರಾಂಡ್ ಅಸೆಂಬ್ಲಿ

ಚಿತ್ರದುರ್ಗ: ಇತಿಹಾಸ ನಿರ್ಮಿಸಿದ ಇಹ್ಸಾನ್ ಗ್ರಾಂಡ್ ಅಸೆಂಬ್ಲಿ 
ಕಲ್ಲಿನ ಕೋಟೆ ಚಿತ್ರದುರ್ಗದ ಸಿಬಾರ ಇಹ್ಸಾನ್ ಕ್ಯಾಂಪಸ್ ನಲ್ಲಿ ನಡೆದ ಇಹ್ಸಾನ್ ಕರ್ನಾಟಕದ ಗ್ರಾಂಡ್ ಅಸೆಂಬ್ಲಿಗೆ ಐತಿಹಾಸಿಕ ಸಮಾಪ್ತಿಯಾಯಿತು. ಸುನ್ನಿ ಸಂಘ ಕುಟುಂಬದ ಅಧಿಕೃತ ಉತ್ತರ ಕರ್ನಾಟಕದ ದಅವಾ ಚಳುವಳಿಯಾದ ಇಹ್ಸಾನ್ ಇಂದು ತನ್ನ ೨೦೦೦ ದಷ್ಟು ವಿಧ್ಯಾರ್ಥಿಗಳನ್ನು ಒಟ್ಟು ಸೇರಿಸಿತು. 
ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ನಾಯಕ ಖುರ್ರತುಸ್ಸಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಗಲ್ ಕೂರ, ವಕಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ, SჄS ರಾಜ್ಯಧ್ಯಾಕ್ಷ ಡಾ. MSM ಅಬ್ದುಲ್ ರಶೀದ್ ಝೈನಿ ಕಾಮಿಲ್, ಇಹ್ಸಾನ್ ಕರ್ನಾಟಕ ಅಧ್ಯಕ್ಷರಾದ ಮೌಲಾನ ಅಬ್ದುಲ್ ಹಫೀಲ್ ಸಅದಿ, KCF INC ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್, ರಾಜ್ಯ ವಕಫ್ ಸದಸ್ಯ ಯಅಕೂಬ್, ದ.ಕ ವಕಫ್ ಜಿಲ್ಲಾಧ್ಯಕ್ಷ ನಾಸಿರ್ ಲಕ್ಕಿ ಸ್ಟಾರ್, SSF ದ.ಕ ಅಧ್ಯಕ್ಷ ನವಾಝ್ ಸಖಾಫಿ, SSF ಚಿತ್ರದುರ್ಗ ನಿರ್ದೇಶಕರು ಅಡ್ವಕೆಟ್ ಝುಲ್ಪಿಕಾರ್, ಚಿತ್ರದುರ್ಗ ವಕಫ್ ಸಲಹಾ ಸಮಿತಿ ಅಧ್ಯಕ್ಷ MCO ಬಾಬು ಮುಂತಾದವರು, ಸಹಿತ KMJ SჄS SSF KCF ನಾಯಕರು ಭಾಗವಹಿಸಿದರು.
Previous Post Next Post