SჄS ಕರ್ನಾಟಕ ರಾಜ್ಯ ಸಮಿತಿಗೆ ನೂತನ ಸಾರಥ್ಯ

SჄS ರಾಜ್ಯ ನೂತನ ಸಾರಥಿಗಳು


ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SჄS) ವಾರ್ಷಿಕ ಕೌನ್ಸಿಲ್ ತಾ. 18 ಮಾರ್ಚ್ ಶನಿವಾರ ಹಾಸನದ ಖೂಬಾ ಹಾಲ್ ನಲ್ಲಿ ನಡೆಯಿತು. ನೂತನ ರಾಜ್ಯ ಸಮಿತಿಯು ಅಸ್ತಿತ್ವಕ್ಕೆ ಬಂತು

ಅಧ್ಯಕ್ಷರು
ಹಫೀಝ್ ಸಅದಿ ಕೊಡಗು

ಪ್ರಧಾನ ಕಾರ್ಯದರ್ಶಿ
ಸಾದಿಖ್ ಮಾಸ್ಟರ್ ಮಲೆಬೆಟ್ಟು

ಕೋಶಾಧಿಕಾರಿ
ಅಡ್ವಕೇಟ್ ಹಂಝತ್ ಉಡುಪಿ

ಉಪಾಧ್ಯಕ್ಷರು
ಬಶೀರ್ ಸಅದಿ ಬೆಂಗಳೂರು

ಡೆಪ್ಯುಟಿ ಅಧ್ಯಕ್ಷರು
ಆದಂ ಹಜರತ್ ಚಿತ್ರದುರ್ಗ

ಸಂಘಟನಾ ಕಾರ್ಯದರ್ಶಿ 
ಕೆಎಂ ಸಿದ್ದೀಖ್ ಮೊಂಟುಗೋಳಿ

ದಅವಾ
ಶಾಫಿ ತಂಙಳ್ ಸಕಲೇಶಪುರ

ಸಾಂತ್ವನ 
ರಝ್ವಿ ಕಲ್ಕಟ್ಟ ಉಡುಪಿ

ಸೋಷ್ಯಲ್
ಮನ್ಸೂರ್ ತೀರ್ಥಹಳ್ಳಿ

ಕಲ್ಚರಲ್
ಹಾಮೀಂ ತಂಙಳ್ ಚಿಕ್ಕಮಗಳೂರು

ಮೀಡಿಯ 
ಹಸೈನಾರ್ ಆನೆಮಹಲ್ ಹಾಸನ

ಇಸಾಬ 
ಖಲೀಲ್ ಮಾಲಿಕಿ 

ನೋರ್ತ್ ಝೋನ್
ಶಾಹುಲ್ ಹಮೀದ್ ಶಿವಮೊಗ್ಗ
Previous Post Next Post