ರಾಜ್ಯ ವಖಫ್ ಮಂಡಳಿಯ ನಾಲ್ಕು ಸದಸ್ಯರ ನಾಮ ನಿರ್ದೇಶನ ರದ್ದು ಆದೇಶ ಹಿಂಪಡೆದ ರಾಜ್ಯ ಸರಕಾರ

ರಾಜ್ಯ ವಖಫ್ ಮಂಡಳಿಯ ನಾಲ್ಕು ಸದಸ್ಯರ ನಾಮ ನಿರ್ದೇಶನ ರದ್ದು ಆದೇಶ ಹಿಂಪಡೆದ ರಾಜ್ಯ ಸರಕಾರ
ಬೆಂಗಳೂರು: ರಾಜ್ಯ ವಖಫ್ ಮಂಡಳಿಯ ನಾಲ್ಕು ಸದಸ್ಯರುಗಳ ನಾಮ ನಿರ್ದೇಶನ ರದ್ದುಗೊಳಿಸಿ ರಾಜ್ಯ ಸರಕಾರ ನಿನ್ನೆ ಹೊರಡಿಸಿರುವ ಅಧಿಸೂಚನೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.
Previous Post Next Post