SSF ಚಿತ್ರದುರ್ಗ ಜಿಲ್ಲಾ ಸಮಿತಿಯಿಂದ ಚಿತ್ರದುರ್ಗ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ (DDPI) ಸನ್ಮಾನ
ಚಿತ್ರದುರ್ಗ: 2022-23 ನೇ ಸಾಲೀನ SSLC ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸಲುವಾಗಿ ಚಿತ್ರದುರ್ಗ ಶಿಕ್ಷಣ ಇಲಾಖೆ ಉಪ ನಿರ್ದೇಶಕರು (DDPI) ರವಿಶಂಕರ್ ರೆಡ್ಡಿ ಅವರನ್ನು ಇಂದು ಅವರ ಕಛೇರಿಯಲ್ಲಿ SSF ಚಿತ್ರದುರ್ಗ ಜಿಲ್ಲಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು.
SSF ಚಿತ್ರದುರ್ಗ ಜಿಲ್ಲಾ ಲೀಗಲ್ ಅಡ್ವೈಸರ್ ಅಡ್ವೊಕೇಟ್ ಅಬ್ದುಲ್ ಜಲೀಲ್ ಝುಲ್ಫೀಕರ್, ರಾಜ್ಯ ಕಾರ್ಯದರ್ಶಿ ಎಮ್ಮೆಸ್ಸೆಂ ಜುನೈದ್ ಸಖಾಫಿ ಹಿಮಮಿ, ಜಿಲ್ಲಾಧ್ಯಕ್ಷರು ಮುಹಮ್ಮದ್ ನಸೀಮ್ ಬಡಮಕಾನ್, ಜಿಲ್ಲಾ ಕಾರ್ಯದರ್ಶಿಗಳಾದ ಝುಲ್ ಕರ್ನೇನ್, ತಾಹಾ ಮುಹಮ್ಮದ್, ಜಿಲ್ಲಾ ಸದಸ್ಯರಾದ ಝಬೀಉಲ್ಲಾ ಉಪಸ್ಥಿತರಿದ್ದರು.
_________________________________
ಮೀಡಿಯಾ ವಿಭಾಗ
SSF ಚಿತ್ರದುರ್ಗ ಜಿಲ್ಲೆ
18/05/2023