💥ಕೇರಳದಲ್ಲಿ 10 ದಿನ ಲಾಕ್ ಡೌನ್ ಮುಂದೂಡಿಕೆ, ನಿಯಮ ಸಡಿಲಿಕೆ ಸಾಧ್ಯತೆ
ಕರ್ನಾಟಕದಲ್ಲಿ ಲಾಕ್‌ಡೌನ್ ಜೂ.7ರ ತನಕ ಮುಂದೂಡಿದ ಬೆನ್ನಲ್ಲೇ ಇದೀಗ ನೆರೆ ರಾಜ್ಯ ಕೇರಳದಲ್ಲಿಯೂ ಲಾಕ್‌ಡೌನ್ ಮುಂದೂಡಲಾಗಿದೆ. ಜೂ. 9ರ ತನಕ ಲಾಕ್‌ಡೌನ್ ಮುಂದೂಡಲ್ಪಟ್ಟಿದೆ. ಆದರೆ ಈ ಬಾರಿ ಲಾಕ್‌ಡೌನ್ ನಿಯಮಗಳಲ್ಲಿ ಕೊಂಚ ಸಡಿಲಿಕೆ ಮಾಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಈ ಹಿಂದೆ ಲಾಕ್‌ಡೌನ್ ಮೇ 30ರ ತನಕ ಕೇರಳದಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಶನಿವಾರ ಲಾಕ್‌ಡೌನ್ ಪರಿಶೀಲನಾ ಸಭೆಯ ನಂತರ ನಿಯಮಗಳಲ್ಲಿ ಸಡಿಲಿಕೆ ತರುವ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿದೆ.
_______________________________
📡