ಇಂದು ರಾಜ್ಯದಲ್ಲಿ 17913 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ, 7345 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢ, ಇಂದಿನ ಪಾಸಿಟಿವಿಟಿ ದರ ಶೇಕಡ 4.35%

ಇಂದು ರಾಜ್ಯದಲ್ಲಿ 17913 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ, 7345 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢ, ಇಂದಿನ ಪಾಸಿಟಿವಿಟಿ ದರ ಶೇಕಡ 4.35%


ರಾಜ್ಯದಲ್ಲಿಂದು (ಜೂನ್ 16)- 7345 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢ ಪಟ್ಟಿದ್ದು, 148 ಜನರು ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.


ಕಳೆದ 24 ಗಂಟೆಗಳ ಅವಧಿಯಲ್ಲಿ ಗುಣಮುಖರಾದವರ ಸಂಖ್ಯೆಯೂ ಹೆಚ್ಚು ಇದೆ. 17913 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 1,51,566 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 4.35% ಇದೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :


ಬಾಗಲಕೋಟೆ-47, ಬಳ್ಳಾರಿ-183, ಬೆಳಗಾವಿ-254, ಬೆಂಗಳೂರು ಗ್ರಾಮಾಂತರ-275, ಬೆಂಗಳೂರು ನಗರ-1611, ಬೀದರ್-14, ಚಾಮರಾಜನಗರ-97, ಚಿಕ್ಕಬಳ್ಳಾಪುರ-145, ಚಿಕ್ಕಮಗಳೂರು-254, ಚಿತ್ರದುರ್ಗ-95, ದಕ್ಷಿಣ ಕನ್ನಡ-790, ದಾವಣಗೆರೆ-207, ಧಾರವಾಡ-112, ಗದಗ-52, ಹಾಸನ-531, ಹಾವೇರಿ-27, ಕಲಬುರಗಿ-26, ಕೊಡಗು-116, ಕೋಲಾರ-102, ಕೊಪ್ಪಳ-77, ಮಂಡ್ಯ-317, ಮೈಸೂರು-841, ರಾಯಚೂರು-22, ರಾಮನಗರ-58, ಶಿವಮೊಗ್ಗ-262, ತುಮಕೂರು-347, ಉಡುಪಿ-159, ಉತ್ತರ ಕನ್ನಡ-239, ವಿಜಯಪುರ-73, ಯಾದಗಿರಿ-12.


ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೂಚನೆ: ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ, ಕೊರೊನ ಗೆಲ್ಲೋಣ

Previous Post Next Post