ರಾಜ್ಯದಲ್ಲಿಂದು 9808 ಜನರಿಗೆ ಕೊರೊನ ಸೋಂಕು ದೃಢ, ಪಾಸಿಟಿವಿಟಿ ದರ ಶೇ. 7.53ಕ್ಕೆ ಇಳಿಕೆ, 23,449 ಸೋಂಕಿತರು ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ರಾಜ್ಯದಲ್ಲಿಂದು 9808 ಜನರಿಗೆ ಕೊರೊನ ಸೋಂಕು ದೃಢ, ಪಾಸಿಟಿವಿಟಿ ದರ ಶೇ. 7.53ಕ್ಕೆ ಇಳಿದಿದೆ. 23,449 ಸೋಂಕಿತರು ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್



ಬೆಂಗಳೂರು: ರಾಜ್ಯದಲ್ಲಿಂದು 9808 ಜನರಿಗೆ ಕೊರೊನಾ ಸೋಂಕು ತಗುಲಿದ್ದು 179 ಜನ ಬಲಿಯಾಗಿದ್ದಾರೆ. 

ಇನ್ನು ಇಂದು ಡೆಡ್ಲಿ ಸೋಂಕಿಗೆ 179 ಜನ ಬಲಿಯಾಗಿದ್ದಾರೆ. 23,449 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ  2,25,004 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ ಸೋಂಕಿನ ಹರಡುವಿಕೆ ಪ್ರಮಾಣ 7.53% ನಷ್ಟಿದೆ. ಇನ್ನು ಮರಣ ಪ್ರಮಾಣ 1.85% ನಷ್ಟಿದೆ.


#ಮನೆಯಲ್ಲಿರಿ ಆರೋಗ್ಯವಾಗಿರಿ

Previous Post Next Post