ವರದಿಗಳ ಪ್ರಕಾರ 921 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು 17028 ಸಕ್ರಿಯ ಪ್ರಕರಣಗಳಿವೆ. ಇನ್ನುಳಿದಂತೆ ಪಾಸಿಟಿವಿಟಿ ದರ 0.57 % ಹಾಗೂ ಡೆತ್ ರೇಟ್ 1.03 % ಇದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-1, ಬಳ್ಳಾರಿ-6, ಬೆಳಗಾವಿ-15, ಬೆಂಗಳೂರು ಗ್ರಾಮಾಂತರ-14, ಬೆಂಗಳೂರು ನಗರ-310, ಬೀದರ್ -0, ಚಾಮರಾಜನಗರ -6, ಚಿಕ್ಕಬಳ್ಳಾಪುರ-0, ಚಿಕ್ಕಮಗಳೂರು-37, ಚಿತ್ರದುರ್ಗ-10, ದಕ್ಷಿಣ ಕನ್ನಡ-141, ದಾವಣಗೆರೆ-3, ಧಾರವಾಡ-5, ಗದಗ-0, ಹಾಸನ-61, ಹಾವೇರಿ-0, ಕಲಬುರಗಿ-7, ಕೊಡಗು-74, ಕೋಲಾರ-2, ಕೊಪ್ಪಳ-1, ಮಂಡ್ಯ-14, ಮೈಸೂರು-55, ರಾಯಚೂರು-1, ರಾಮನಗರ-0, ಶಿವಮೊಗ್ಗ-32, ತುಮಕೂರು-41, ಉಡುಪಿ-96, ಉತ್ತರ ಕನ್ನಡ-32, ವಿಜಯಪುರ-3, ಯಾದಗಿರಿ-0.
ಕೇರಳದಲ್ಲಿ ಇಂದು 25,010 ಪಾಸಿಟಿವ್, ಟಿಪಿಆರ್ 16.53 %
ಕೇರಳದಲ್ಲಿ ಇಂದು 25,010 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,53,317 ಸ್ಯಾಂಪಲ್ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 16.53 % ಇದೆ. ಚಿಕಿತ್ಸೆಯಲ್ಲಿದ್ದ 23,533 ಮಂದಿ ಇಂದು ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇನ್ನು ರಾಜ್ಯದಲ್ಲಿ 2,37,634 ಸಕ್ರಿಯ ಪ್ರಕರಣಗಳು ಇವೆ.