ಕೊಡಗು ನಾಇಬ್ ಖಾಝಿ, ಕರ್ನಾಟಕ ಸುನ್ನಿ ಜಂಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಎಡಪ್ಪಾಲಂ ಮಹ್ ಮೂದ್ ಮುಸ್ಲಿಯಾರ್ ವಫಾತ್
ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್ ಸಹಾಯಕ ಖಾಝಿಗಳು, ಸುನ್ನಿ ಜಂಯ್ಯತುಲ್ ಉಲಮಾ ಕರ್ನಾಟಕ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷರಾದ ಎಡಪ್ಪಲಂ ಮಹ್ ಮೂದ್ ಮುಸ್ಲಿಯಾರ್ ಅವರು ಇಂದು ಮಂಗಳೂರಲ್ಲಿ ವಫಾತ್ ಆಗಿರುತ್ತಾರೆ, ಅವರ ಮಗ್ಫಿರತ್ ಮರ್ಹಮತ್ ಗಾಗಿ ಪ್ರಾರ್ಥಿಸಲು ಸರ್ವರನ್ನೂ ಈ ಮೂಲಕ ವಿನಂತಿಸುತ್ತಿದ್ದೇನೆ