ರಾಜ್ಯದಲ್ಲಿ ಇಂದು 12,009 ಪಾಸಿಟಿವ್, ಪಾಸಿಟಿವಿಟಿ ದರ ಶೇ.9.4, ಸಕ್ರಿಯ ಪ್ರಕರಣ 1,09,203ಕ್ಕೆ ಇಳಿಕೆ

ರಾಜ್ಯದಲ್ಲಿ ಇಂದು 12,009 ಪಾಸಿಟಿವ್, ಪಾಸಿಟಿವಿಟಿ ದರ ಶೇ.9.4, ಸಕ್ರಿಯ ಪ್ರಕರಣ 1,09,203ಕ್ಕೆ ಇಳಿಕೆ 


ಬೆಂಗಳೂರು: ರಾಜ್ಯದಲ್ಲಿ ಶನಿವಾರ 12,009 ಹೊಸ ಪ್ರಕರಣ ದಾಖಲಾಗಿದ್ದು, 25854 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿತ ಪಾಸಿಟಿವಿಟಿ ದರ ಶೇ.9.4ಕ್ಕೆ ಹಾಗೂ ಸಕ್ರಿಯ ಪ್ರಕರಣ 1,09,203ಕ್ಕೆ ಇಳಿಕೆಯಾಗಿದೆ. ರಾಜ್ಯಾದ್ಯಂತ ಅನಾರೋಗ್ಯದಿಂದ ಬಳಲುತ್ತಿದ್ದ 50ಮಂದಿ ಮೃತಪಟ್ಟಿದ್ದಾರೆ. 


1.32ಲಕ್ಷ ಸ್ವಾಬ್‌ಗಳನ್ನು ಪರೀಕ್ಷೆ ಒಳಪಡಿಸಲಾಗಿತ್ತು. ಬೆಂಗಳೂರು ನಗರ 4532 , ಬೆಳಗಾವಿ 1028, ಮೈಸೂರು 763, ಚಿತ್ರದುರ್ಗ 436, ಶಿವಮೊಗ್ಗ 419, ಬಳ್ಳಾರಿ 481,ಹಾಸನ 413,ಕೊಡಗು 373, ತುಮಕೂರು 342, ಧಾರವಾಡ 303, ಕಲಬುರಗಿ 297,ಮಂಡ್ಯ 275,ದಕ್ಷಿಣ ಕನ್ನಡ 252, ಉತ್ತರ ಕನ್ನಡ 217 ,ಉಡುಪಿ 202, ಚಾಮರಾಜನಗರ 186, ಹಾವೇರಿ 171,ರಾಯಚೂರು 150, ಗ್ರಾಮಾಂತರ 129, ಕೋಲಾರ 132, ಕೊಪ್ಪಳ 129, ಬೆಂಗಳೂರು ಗ್ರಾಮಾಂತರ 129, ವಿಜಯಪುರ 126,ಬಾಗಲಕೋಟೆ 122, ಚಿಕ್ಕಬಳ್ಳಾಪುರ 99,ರಾಮನಗರ 98, ಬೀದರ್‌ 93,ದಾವಣಗೆರೆ 82, ಚಿಕ್ಕಮಗಳೂರು 66, ಗದಗ 61, ಯಾದಗಿರಿ ಜಿಲ್ಲೆಯಲ್ಲಿ 32 ಮಂದಿಗೆ ಹೊಸ ಸೋಂಕು ಪತ್ತೆಯಾಗಿದೆ.

Previous Post Next Post