ಇಂದಿನಿಂದ ಪವಿತ್ರ ಶಅಬಾನ್ ತಿಂಗಳು ಆರಂಭ

ಇಂದಿನಿಂದ ಪವಿತ್ರ ಶಅಬಾನ್ ತಿಂಗಳು ಆರಂಭ


ಮಂಗಳೂರು: ನಿನ್ನೆ ರಾತ್ರಿ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಇಂದಿಗೆ ರಜಬ್ 30 ಪೂರ್ಣಗೊಂಡಿದ್ದು ಇಂದು (ಶುಕ್ರವಾರ ಅಸ್ತ ಶನಿವಾರ) ರಾತ್ರಿ (04-03-2022) ಶಅಬಾನ್ ತಿಂಗಳ ಚಾಂದ್ ಒಂದು ಆಗಿರುತ್ತದೆ ಎಂದು ಗೌರವಾನ್ವಿತ ಖಾಝಿಗಳು ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ, ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಪ್ರಕಾರ ಬರಾಅತ್ ದಿನ ಮಾರ್ಚ್ 19 ಶನಿವಾರ ಆಗಿರುತ್ತದೆ.
Previous Post Next Post