ಪಾಣಕ್ಕಾಡ್ ಸಯ್ಯದ್ ಹೈದರಲಿ ಶಿಹಾಬ್ ತಙಳ್ ವಫಾತ್
ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷರು ಈಕೆ ಸಮಸ್ತ ವಿಭಾಗ ಉಪಾಧ್ಯಕ್ಷರೂ ಹಲವು ಮೊಹಲ್ಲಾಗಳ ಖಾಝಿಯೂ ಆಗಿದ್ದ ಪಾಣಕ್ಕಾಡ್ ಸಯ್ಯದ್ ಹೈದರಲಿ ಶಿಹಾಬ್ ತಂಙಳ್ (74) ವಫಾತಾದರು.
ಅನಾರೋಗ್ಯ ಕಾರಣ ಅಂಗಮಾಲಿ ಲಿಟಿಲ್ ಫ್ಲವರ್ ಆಸ್ಪತ್ರೆಯಲ್ಲಿ ಇಂದು (ಭಾನುವಾರ) ಮಧ್ಯಾಹ್ನ 12.30 ಕ್ಕಾಗಿತ್ತು ವಫಾತ್.
ಅಲ್ಲಾಹನು ತಙಳರ ಪಾರತ್ರಿಕ ಲೋಕ ಸಂತೋಷ ಗೊಳಿಸಲಿ, ಮಗ್ಫಿರತ್ ಮರ್ಹಮತ್ ನೀಡಿ ಅನುಗ್ರಹಿಸಲಿ ಆಮೀನ್